ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಭಾರತದ ಶ್ರೀಮಂತ ಉದ್ಯಮಿಯಾಗಿದ್ದರೂ, ಕೊಡುಗೈ ದಾನಿಗಳಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಹೆಚ್ ಸಿಎಲ್ ತಂತ್ರಜ್ಞಾನ ಸಂಸ್ಥೆಯ ಶಿವ್ ನಾಡರ್ ಅಗ್ರಸ್ಥಾನದಲ್ಲಿದ್ದಾರೆ.
Nadar and his family donated Rs 826 crore, while Premji gave Rs 453 crore and Ambani parted with Rs 402 crore, according to the list